'I have been getting a few threat messages and calls from past two days from few well known personalities' says Harshika Poonacha.<br /><br /><br /> ಮೀಟೂ ಅಭಿಯಾನದ ಕುರಿತು ಕೆಲವ ನಟಿಯರ ನಡೆಯನ್ನ ಪ್ರಶ್ನಿಸಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಜೀವ ಬೆದರಿಕೆ ಕರೆಗಳು ಬರ್ತಿವೆಯಂತೆ. ಇದನ್ನ ಸ್ವತಃ ಹರ್ಷಿಕಾ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ''<br />